
ನಟ ಯಶ್ ಅವರು ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.
ತಾನು ರಾವಣನ ಪಾತ್ರ ಮಾಡುತ್ತಿರುವುದನ್ನು ಕೇಳಿ ಮಗ ಯಥರ್ವ್ ಬೇಸರ ಮಾಡಿಕೊಂಡಿದ್ದು, 'ನೀವು ರಾಮನಲ್ಲವೇ?' ಎಂದು ಪ್ರಶ್ನಿಸಿದ್ದಾನೆ.
ಯಶ್ ಅವರು ಮಗನಿಗೆ, 'ನೈಜ ಜೀವನದಲ್ಲಿ ನಾನು ರಾಮನೇ, ಆದರೆ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಿದ್ದೇನೆ' ಎಂದು ವಿವರಿಸಿದ್ದಾರೆ.