Indian Politics
50 ಹಳ್ಳಿಗಳ ಜನರಿಗೆ ಭೂಮಿ ಮರಳಿಸಲು ಆಂದೋಲನ: ಕೇಂದ್ರ ಸಚಿವ ಕುಮಾರಸ್ವಾಮಿ

50 ಹಳ್ಳಿಗಳ ಜನರಿಗೆ ಭೂಮಿ ಮರಳಿಸಲು ಆಂದೋಲನ: ಕೇಂದ್ರ ಸಚಿವ ಕುಮಾರಸ್ವಾಮಿ

tv9kannada1d
THE BRIEF
1

ನೈಸ್ ರಸ್ತೆ ಪೆರಿಫೆರಲ್‌ ರಿಂಗ್ ರೋಡ್‌ ನಿರ್ಮಾಣ ವಿರೋಧಿಸಿ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದ ಪ್ರತಿಭಟನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ಬೆಂಬಲ ಸೂಚಿಸಿದರು.

2

ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದ ಅವರು, ಸುಮಾರು 50 ಹಳ್ಳಿಗಳ ಜನರಿಗೆ ಭೂಮಿ ಹಿಂದಿರುಗಿಸಬೇಕೆಂದು ಆಗ್ರಹಿಸಿ ಆಂದೋಲನ ನಡೆಸುವುದಾಗಿ ಘೋಷಿಸಿದರು.

3

ಅಲ್ಲದೆ, ಸ್ಥಳದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಪ್ರವಾಸ ಮಾಡುವುದಾಗಿ ತಿಳಿಸಿದ ಅವರು, ಜನರ ಪರವಾಗಿ ಧ್ವನಿ ಎತ್ತಲು ತಾವು ಸಿದ್ಧರಿರುವುದಾಗಿ ಭರವಸೆ ನೀಡಿದರು.