Indian Politics
ಮತದಾರರ ಹೆಸರು ಡಿಲೀಟ್ ಪತ್ರದ ಆರೋಪಕ್ಕೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸ್ಪಷ್ಟನೆ

ಮತದಾರರ ಹೆಸರು ಡಿಲೀಟ್ ಪತ್ರದ ಆರೋಪಕ್ಕೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸ್ಪಷ್ಟನೆ

tv9kannada44m
THE BRIEF
1

ಬೆಳಗಾವಿಯಲ್ಲಿ 2500 ಮತದಾರರ ಹೆಸರು ಡಿಲೀಟ್ ಮಾಡಲು ಕೋರಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದರು.

2

ಹರಿಪ್ರಸಾದ್ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಅಭಯ್ ಪಾಟೀಲ್, ತಾನು ಹೆಸರು ಡಿಲೀಟ್ ಮಾಡಲು ಪತ್ರ ನೀಡಿಲ್ಲ ಬದಲಾಗಿ ಬಿಎಲ್ಒ 2 ನೀಡಿರುವ ವರದಿ ಪರಿಶೀಲನೆಗೆ ಮಾತ್ರ ಹೇಳಿರುವುದಾಗಿ ಸ್ಪಷ್ಟಪಡಿಸಿದರು.

3

ಬೂತ್ ಮಟ್ಟದಲ್ಲಿ ಸತ್ತವರ ಹೆಸರಿನಲ್ಲಿ ಬೋಗಸ್ ನಮೂದುಗಳಿದ್ದು, ಈ ಕುರಿತು ಮುಖ್ಯ ಚುನಾವಣಾ ಅಧಿಕಾರಿಯನ್ನು ಖುದ್ದು ಭೇಟಿಯಾಗಿ ಮುಂದಿನವಾರ ದೆಹಲಿಗೆ ತೆರಳಿ ದಾಖಲೆ ಒದಗಿಸುವುದಾಗಿ ತಿಳಿಸಿದರು.