Indian Politics
ಶಿವಾನಂದ ನೀಲಣ್ಣವರ ₹427.16 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಶಿವಾನಂದ ನೀಲಣ್ಣವರ ₹427.16 ಕೋಟಿ ಮೌಲ್ಯದ ಆಸ್ತಿ ಜಪ್ತಿ

prajavani2h
THE BRIEF
1

ಅನಧಿಕೃತ ಬಡ್ಡಿ ವ್ಯವಹಾರ ನಡೆಸಿದ ಶಿವಾನಂದ ನೀಲಣ್ಣವರ ಮತ್ತು ಸಹಚರರಿಗೆ ಸೇರಿದ ₹427.16 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.

2

ಶಿವಂ ಅಸೋಸಿಯೇಟ್ಸ್ 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ₹2,459 ಕೋಟಿ ಸಂಗ್ರಹಿಸಿದ್ದು, ಹಣವನ್ನು ವಿವಿಧೆಡೆ ಹೂಡಿಕೆ ಮಾಡಿತ್ತು.

3

ತನಿಖೆ ಭಾಗವಾಗಿ ₹367 ಕೋಟಿ ಸ್ಥಿರ ಠೇವಣಿ, ₹44 ಕೋಟಿ ಬ್ಯಾಂಕ್ ಖಾತೆ, ₹13 ಕೋಟಿ ಸ್ಥಿರಾಸ್ತಿ ಮತ್ತು ₹1.31 ಕೋಟಿ ಷೇರು ಹೂಡಿಕೆ ಜಪ್ತಿ ಮಾಡಲಾಗಿದೆ.