
ಜಾಗತಿಕ ಮಾರುಕಟ್ಟೆಯ ಟ್ರೆಂಡ್‌ಗಳ ಆಧಾರದ ಮೇಲೆ ಅಕ್ಟೋಬರ್ 30ರಂದು ಬೆಂಗಳೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ನಿನ್ನೆ 1 ಗ್ರಾಂ ಇದ್ದ 22 ಕ್ಯಾರೆಟ್ ಚಿನ್ನದ ಬೆಲೆಯು 155 ರೂಪಾಯಿ ಇಳಿಕೆಯಾಗಿ ಇಂದು 13,040 ರೂಪಾಯಿಗೆ ತಲುಪಿದೆ.
ಅದೇ ರೀತಿ 1 ಕೆಜಿ ಬೆಳ್ಳಿಯ ಬೆಲೆಯೂ ಅಲ್ಪ ಇಳಿಕೆಗೊಂಡು 2,14,900 ರೂಪಾಯಿಗೆ ವಹಿವಾಟು ನಡೆಸುತ್ತಿದೆ.