Economy
7 ವರ್ಷಗಳ ಬಳಿಕ ಲಾಭದ ಹಾದಿಗೆ ಬೆಸ್ಕಾಂ: 293.62 ಕೋಟಿ ರೂ. ವಾರ್ಷಿಕ ಲಾಭ

7 ವರ್ಷಗಳ ಬಳಿಕ ಲಾಭದ ಹಾದಿಗೆ ಬೆಸ್ಕಾಂ: 293.62 ಕೋಟಿ ರೂ. ವಾರ್ಷಿಕ ಲಾಭ

tv9kannada2h
THE BRIEF
1

ಸತತ ಏಳು ವರ್ಷಗಳ ನಷ್ಟದ ಬಳಿಕ 2025-26ನೇ ಸಾಲಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) 293.62 ಕೋಟಿ ರೂ. ವಾರ್ಷಿಕ ಲಾಭ ದಾಖಲಿಸಿದೆ.

2

ವಿದ್ಯುತ್ ಖರೀದಿ ವೆಚ್ಚದಲ್ಲಿ ಇಳಿಕೆ ಹಾಗೂ ಕೆಇಆರ್​ಸಿ ಸುಂಕ ಪರಿಷ್ಕರಣೆ ಆದೇಶಗಳು ಲಾಭಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3

ಸಂಚಿತ ನಷ್ಟ ಸುಮಾರು 13,000 ಕೋಟಿ ರೂ. ಇದ್ದು, ಸಂಪೂರ್ಣ ಆರ್ಥಿಕ ಸಂಕಷ್ಟ ದೂರವಾಗಲು ಹಲವು ವರ್ಷಗಳು ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.