Health & Environment
ಶ್ರೀರಂಗಪಟ್ಟಣದಲ್ಲಿ ದಸರಾ ಬನ್ನಿ ಮಂಟಪ ಸಿಂಗಾರ ಕಾರ್ಯ ಆರಂಭ

ಶ್ರೀರಂಗಪಟ್ಟಣದಲ್ಲಿ ದಸರಾ ಬನ್ನಿ ಮಂಟಪ ಸಿಂಗಾರ ಕಾರ್ಯ ಆರಂಭ

prajavani1h
THE BRIEF
1

ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 15ರಿಂದ ನಾಲ್ಕು ದಿನಗಳ ಕಾಲ ದಸರಾ ಉತ್ಸವ ನಡೆಯಲಿದ್ದು, ಕಿರಂಗೂರು ವೃತ್ತದ ಬನ್ನಿ ಮಂಟಪ ಸಿಂಗರಿಸುವ ಕಾರ್ಯ ಆರಂಭವಾಗಿದೆ.

2

ಮಂಟಪದ 24 ಶಿಲಾ ಕಂಬಗಳಿಗೆ ಬಂಗಾರ ಮತ್ತು ಚಾವಣಿಗೆ ಬೆಳ್ಳಿಯ ಬಣ್ಣ ಬಳಿಯಲಾಗುತ್ತಿದೆ.

3

ಅಕ್ಟೋಬರ್ 15ರಂದು ಮಧ್ಯಾಹ್ನ 3 ಗಂಟೆಗೆ ಈ ಬನ್ನಿ ಮಂಟಪದಿಂದ ಜಂಬೂ ಸವಾರಿ ಆರಂಭವಾಗಲಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.