Economy
ಎಲ್‌ಐಸಿಗೆ ಜೂನ್ ತ್ರೈಮಾಸಿಕದಲ್ಲಿ ₹13,492 ಕೋಟಿ ನಿವ್ವಳ ಲಾಭ

ಎಲ್‌ಐಸಿಗೆ ಜೂನ್ ತ್ರೈಮಾಸಿಕದಲ್ಲಿ ₹13,492 ಕೋಟಿ ನಿವ್ವಳ ಲಾಭ

prajavani2h
THE BRIEF
1

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಜೂನ್ ತ್ರೈಮಾಸಿಕದಲ್ಲಿ ₹13,492 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 23ರಷ್ಟು ಹೆಚ್ಚಳವಾಗಿದೆ.

2

ಕಂಪನಿಯ ಒಟ್ಟು ವರಮಾನವು ಕಳೆದ ವರ್ಷದ ₹2.22 ಲಕ್ಷ ಕೋಟಿಯಿಂದ ಈ ಬಾರಿ ₹2.37 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ನಿಗಮವು ಷೇರುಪೇಟೆಗೆ ತಿಳಿಸಿದೆ.

3

ಮೊದಲ ವರ್ಷದ ಪ್ರೀಮಿಯಂ ಸಂಗ್ರಹವು ₹7,525 ಕೋಟಿಯಿಂದ ₹9,217 ಕೋಟಿಗೆ ಏರಿಕೆಯಾಗಿದ್ದು, ಒಟ್ಟು ವೆಚ್ಚವು ₹2.25 ಲಕ್ಷ ಕೋಟಿಗೆ ತಲುಪಿದೆ.