
ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ ಬೆಂಗಳೂರಿನ ಪಿವಿಆರ್ ಹಾಗೂ ಫೋರಂ ಮಾಲ್‌ಗೆ ಪಾಲಿಕೆ ಅಧಿಕಾರಿಗಳು ಒಟ್ಟು 1.25 ಲಕ್ಷ ರೂ.ಗೂ ಅಧಿಕ ದಂಡ ವಿಧಿಸಿದ್ದಾರೆ.
ಹೊಸೂರು ರಸ್ತೆಯ ಪಿವಿಆರ್ ಸಿನಿಮಾಸ್‌ನಲ್ಲಿ ಕಸ ವಿಂಗಡಿಸದ ಹಾಗೂ ಪ್ಲಾಸ್ಟಿಕ್ ಬಳಸಿದ್ದಕ್ಕಾಗಿ 75,000 ರೂ. ದಂಡ ವಸೂಲಿ ಮಾಡಲಾಗಿದೆ.
ಕನಕಪುರ ರಸ್ತೆಯ ಫೋರಂ ಮಾಲ್‌ನ ಎಸ್‌ಟಿಪಿ ತ್ಯಾಜ್ಯವನ್ನು ಅಕ್ರಮವಾಗಿ ಸುSರಿದ ಹಿನ್ನೆಲೆಯಲ್ಲಿ 50,839 ರೂ. ದಂಡ ವಿಧಿಸಲಾಗಿದೆ.