Economy
ಸಕ್ಕರೆ ಅಕ್ರಮ ದಾಸ್ತಾನು ತಡೆಯಲು ಕೇಂದ್ರದ ಕಟ್ಟುನಿಟ್ಟಿನ ಕ್ರಮ: 15 ದಿನಗಳ ಮಿತಿ ವಿಧಿಸಿ ಆದೇಶ

ಸಕ್ಕರೆ ಅಕ್ರಮ ದಾಸ್ತಾನು ತಡೆಯಲು ಕೇಂದ್ರದ ಕಟ್ಟುನಿಟ್ಟಿನ ಕ್ರಮ: 15 ದಿನಗಳ ಮಿತಿ ವಿಧಿಸಿ ಆದೇಶ

tv9kannada1h
THE BRIEF
1

ಗ್ರಾಹಕರಿಗೆ ಸಕ್ಕರೆ ಸುಗಮವಾಗಿ ಲಭ್ಯವಾಗುವಂತೆ ಮಾಡಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರವು ಸಕ್ಕರೆ ದಾಸ್ತಾನು ಮಿತಿಯನ್ನು ಪರಿಷ್ಕರಿಸಿದೆ.

2

ವ್ಯಾಪಾರಿಗಳು ಯಾವುದೇ ಸ್ಥಳದಲ್ಲಿ ಗರಿಷ್ಠ 15 ದಿನಗಳ ಅವಧಿಗೆ ಮಾತ್ರ 1,000 ಕ್ವಿಂಟಾಲ್ ದಾಸ್ತಾನು ಇಟ್ಟುಕೊಳ್ಳಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಸೂಚನೆ ನೀಡಿದ್ದಾರೆ.

3

ಕೋಲ್ಕತ್ತಾ ಮತ್ತು ಅಸ್ಸಾಂ ರಾಜ್ಯಗಳನ್ನು ಹೊರತುಪಡಿಸಿ, ದೇಶದ ಉಳಿದ ಭಾಗಗಳಲ್ಲಿ ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಈ ನಿಯಮಗಳು ಕಡ್ಡಾಯವಾಗಿ ಜಾರಿಯಲ್ಲಿರಲಿವೆ.