Entertainment
ಮರು ಬಿಡುಗಡೆಯಲ್ಲಿ ‘ಅವೇಂಜರ್ಸ್: ಎಂಡ್‌ಗೇಮ್’ ಭರ್ಜರಿ ಗಳಿಕೆ

ಮರು ಬಿಡುಗಡೆಯಲ್ಲಿ ‘ಅವೇಂಜರ್ಸ್: ಎಂಡ್‌ಗೇಮ್’ ಭರ್ಜರಿ ಗಳಿಕೆ

tv9kannada56m
THE BRIEF
1

ಹೆಚ್ಚುವರಿ ದೃಶ್ಯಗಳೊಂದಿಗೆ ‘ಅವೇಂಜರ್ಸ್: ಎಂಡ್‌ಗೇಮ್: ಎನ್ಕೋರ್’ ಹೆಸರಿನಲ್ಲಿ ಮರು ಬಿಡುಗಡೆಯಾಗಿರುವ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ 800 ಕೋಟಿ ರೂ. ಗೂ ಅಧಿಕ ಗಳಿಕೆ ಮಾಡಿದೆ.

2

ಪ್ರಸ್ತುತ ಸಿನಿಮಾದ ಒಟ್ಟು ಗಳಿಕೆ 825 ಕೋಟಿ ರೂ. ತಲುಪಿದ್ದು, ಇದರಲ್ಲಿ ವಿದೇಶಗಳಲ್ಲೇ ಸುಮಾರು 576 ಕೋಟಿ ರೂಪಾಯಿ ಸಂಗ್ರಹವಾಗಿದೆ.

3

ಡಿಸೆಂಬರ್ 18ರಂದು ಬಿಡುಗಡೆಯಾಗಲಿರುವ ‘ಅವೇಂಜರ್ಸ್: ಡೂಮ್ಸ್‌ಡೇ’ ಚಿತ್ರಕ್ಕೆ ಕನೆಕ್ಟ್ ಆಗುವ ದೃಶ್ಯಗಳನ್ನು ಸೇರಿಸಿರುವುದರಿಂದ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.