
ಹೆಚ್ಚುವರಿ ದೃಶ್ಯಗಳೊಂದಿಗೆ ‘ಅವೇಂಜರ್ಸ್: ಎಂಡ್ಗೇಮ್: ಎನ್ಕೋರ್’ ಹೆಸರಿನಲ್ಲಿ ಮರು ಬಿಡುಗಡೆಯಾಗಿರುವ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ 800 ಕೋಟಿ ರೂ. ಗೂ ಅಧಿಕ ಗಳಿಕೆ ಮಾಡಿದೆ.
ಪ್ರಸ್ತುತ ಸಿನಿಮಾದ ಒಟ್ಟು ಗಳಿಕೆ 825 ಕೋಟಿ ರೂ. ತಲುಪಿದ್ದು, ಇದರಲ್ಲಿ ವಿದೇಶಗಳಲ್ಲೇ ಸುಮಾರು 576 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಡಿಸೆಂಬರ್ 18ರಂದು ಬಿಡುಗಡೆಯಾಗಲಿರುವ ‘ಅವೇಂಜರ್ಸ್: ಡೂಮ್ಸ್ಡೇ’ ಚಿತ್ರಕ್ಕೆ ಕನೆಕ್ಟ್ ಆಗುವ ದೃಶ್ಯಗಳನ್ನು ಸೇರಿಸಿರುವುದರಿಂದ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.