
ಅಸ್ಸಾಂನ ದಿಬ್ರುಗಢದ ಬೊನಿತಾ ದಾಸ್ ಅವರು ಇನ್ಸ್ಟಾಮಾರ್ಟ್ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡಿ ತನ್ನ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿಕೊಂಡು ಆರ್ಥಿಕ ಸ್ವಾತಂತ್ರ್ಯ ಪಡೆದಿದ್ದಾರೆ.
ಇತ್ತೀಚೆಗೆ ಅಸ್ಸಾಂನಲ್ಲಿ ಪ್ರವಾಹ ಸಂಭವಿಸಿದಾಗ, ಸ್ಥಳೀಯ ಎನ್ಜಿಒ ಜೊತೆಗೂಡಿ ಸಹೋದ್ಯೋಗಿಗಳ ಹಾಗೂ ಕಂಪನಿಯ ನೆರವಿನಿಂದ ಹಣ ಸಂಗ್ರಹಿಸಿದ್ದಾರೆ.
ಸಂಗ್ರಹವಾದ ಹಣದಿಂದ ಶಿವಸಾಗರ ಜಿಲ್ಲೆಯ 500ಕ್ಕೂ ಹೆಚ್ಚು ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಪರಿಹಾರ ಕಿಟ್ಗಳನ್ನು ವಿತರಿಸಿದ್ದಾರೆ.