Health & Environment
ಲಾಂಗ್ ವೀಕೆಂಡ್: ಗಿರಿಧಾಮಗಳತ್ತ ಪ್ರವಾಸಿಗರ ದಂಡು

ಲಾಂಗ್ ವೀಕೆಂಡ್: ಗಿರಿಧಾಮಗಳತ್ತ ಪ್ರವಾಸಿಗರ ದಂಡು

tv9kannada2h
THE BRIEF
1

ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಪ್ರಮುಖ ಪ್ರವಾಸಿ ತಾಣಗಳಿಗೆ ಅಪಾರ ಸಂಖ್ಯೆಯ ಪ್ರವಾಸಿಗರು ಹರಿದು ಬಂದಿದ್ದಾರೆ.

2

ಕುಲ್ಲು-ಮನಾಲಿ, ಶಿಮ್ಲಾ, ನೈನಿತಾಲ್ ಮತ್ತು ಭೀಮತಾಲ್ ಸೇರಿದಂತೆ ಜನಪ್ರಿಯ ಸ್ಥಳಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

3

ಒಂದೇ ದಿನದಲ್ಲಿ ಮನಾಲಿಗೆ 7,000 ಹಾಗೂ ಶಿಮ್ಲಾಗೆ 16,000ಕ್ಕೂ ಹೆಚ್ಚು ವಾಹನಗಳು ಪ್ರವೇಶಿಸಿವೆ.