Economy
ಟಿಸಿಎಸ್ ಉದ್ಯೋಗ ತೊರೆದು ಅಕ್ಕಿ ವ್ಯಾಪಾರದಲ್ಲಿ 25 ಲಕ್ಷ ರೂ. ಗಳಿಸುತ್ತಿರುವ ಯುವಕ

ಟಿಸಿಎಸ್ ಉದ್ಯೋಗ ತೊರೆದು ಅಕ್ಕಿ ವ್ಯಾಪಾರದಲ್ಲಿ 25 ಲಕ್ಷ ರೂ. ಗಳಿಸುತ್ತಿರುವ ಯುವಕ

oneindia9h
THE BRIEF
1

ಟಿಸಿಎಸ್ ಕಂಪನಿಯ ಉದ್ಯೋಗದ ಆಫರ್ ತಿರಸ್ಕರಿಸಿದ ಯುವಕನೊಬ್ಬ ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ವ್ಯಾಪಾರ ಆರಂಭಿಸಿ ವಾರ್ಷಿಕ 25 ಲಕ್ಷ ರೂ. ಆದಾಯ ಗಳಿಸುತ್ತಿದ್ದಾನೆ.

2

ಪ್ರತಿ ಕೆಜಿ ಅಕ್ಕಿಯನ್ನು 35 ರೂ.ಗೆ ರೈತರಿಂದ ಖರೀದಿಸಿ, ಪ್ಯಾಕಿಂಗ್ ಮತ್ತು ಸಾಗಣೆ ವೆಚ್ಚ ಸೇರಿ 40 ರೂ.ಗೆ ಸಿದ್ಧಪಡಿಸಿ 50 ರೂ.ಗೆ ಮಾರಾಟ ಮಾಡುತ್ತಿದ್ದಾನೆ.

3

ಈ ಯುವಕನ ಅಕ್ಕಿ ವ್ಯಾಪಾರದ ನೆಟ್‌ವರ್ಕ್ ಈಗ ಸುಮಾರು 200 ಚಿಲ್ಲರೆ ಅಂಗಡಿಗಳಿಗೆ ವಿಸ್ತರಿಸಿದ್ದು, ಪ್ರತಿ ತಿಂಗಳು 200 ಕ್ವಿಂಟಾಲ್ ಅಕ್ಕಿಯನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದಾನೆ.