Sports
ಡಬ್ಲ್ಯೂಪಿಎಲ್ 2027 ವೇಳಾಪಟ್ಟಿ ಪ್ರಕಟ: ಜನವರಿ 14ರಂದು ಆರ್​ಸಿಬಿ-ಮುಂಬೈ ಮುಖಾಮುಖಿ

ಡಬ್ಲ್ಯೂಪಿಎಲ್ 2027 ವೇಳಾಪಟ್ಟಿ ಪ್ರಕಟ: ಜನವರಿ 14ರಂದು ಆರ್​ಸಿಬಿ-ಮುಂಬೈ ಮುಖಾಮುಖಿ

oneindia1h
THE BRIEF
1

ಮಹಿಳಾ ಪ್ರೀಮಿಯರ್ ಲೀಗ್‌ನ 5ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಟೂರ್ನಿಯು ಜನವರಿ 14ರಿಂದ ಫೆಬ್ರವರಿ 7ರ ವರೆಗೆ ನಡೆಯಲಿದೆ.

2

ವಡೋದರಾದಲ್ಲಿ ಜನವರಿ 14ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

3

ಲೀಗ್ ಹಂತದ ಆರಂಭಿಕ ಪಂದ್ಯಗಳು ವಡೋದರಾದಲ್ಲಿ ಹಾಗೂ ದ್ವಿತೀಯ ಹಂತದ ಪಂದ್ಯಗಳು, ಎಲಿಮಿನೇಟರ್ ಹಾಗೂ ಫೈನಲ್ ಮುಂಬೈನಲ್ಲಿ ನಡೆಯಲಿವೆ.