
ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ದಿಢೀರ್ ಎಂಟ್ರಿ ಕೊಟ್ಟಿದ್ದಾರೆ.
ಮನೆಗೆ ಬಂದ ರಕ್ಷಿತಾ ಅವರನ್ನು ಇತರೆ ಸ್ಪರ್ಧಿಗಳಾದ ಪ್ರಶಾಂತ್ ಹಾಗೂ ಸೌಂದರ್ಯಾ ಸೇರಿದಂತೆ ಎಲ್ಲರೂ ಅಕ್ಕರೆಯಿಂದ ಸ್ವಾಗತಿಸಿದ್ದಾರೆ.
ರಕ್ಷಿತಾ ಅವರ ಆಗಮನದಿಂದ ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ಮೂಡಿದ್ದು, ಅವರು ಯಾವ ರೀತಿಯಲ್ಲಿ ಮನರಂಜನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.