Health & Environment
ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಐಸಿಯುಗೆ ಹೊಸ ಎಸಿ ಅಳವಡಿಕೆ

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಐಸಿಯುಗೆ ಹೊಸ ಎಸಿ ಅಳವಡಿಕೆ

tv9kannada1h
THE BRIEF
1

ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಎಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಐಸಿಯು ಘಟಕಕ್ಕೆ ಹೊಸ ಎಸಿಗಳನ್ನು ಅಳವಡಿಸಲಾಗಿದೆ.

2

ಕಳೆದೊಂದು ತಿಂಗಳಿಂದ ಎಸಿ ಇಲ್ಲದೆ ರೋಗಿಗಳು ಬಿಸಿಯಿಂದ ಪರದಾಡಿ ತಮ್ಮೊಂದಿಗೆ ಫ್ಯಾನ್‌ಗಳನ್ನು ತಂದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ವರದಿ ಪ್ರಸಾರವಾಗಿತ್ತು.

3

ಈ ಮಾಧ್ಯಮ ವರದಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹೊಸ ಎಸಿಗಳನ್ನು ಅಳವಡಿಸಿ ಐಸಿಯು ಯೂನಿಟ್‌ಗೆ ಮರುಚಾಲನೆ ನೀಡಿದ್ದಾರೆ.