International
ಮಾತಿಲ್ಲದೆ ಬರೀ ರಾಗದ ವಿಸಿಲ್ ಮೂಲಕವೇ ಸಂಭಾಷಿಸುವ ಮೇಘಾಲಯದ ವಿಶಿಷ್ಟ ಹಳ್ಳಿ

ಮಾತಿಲ್ಲದೆ ಬರೀ ರಾಗದ ವಿಸಿಲ್ ಮೂಲಕವೇ ಸಂಭಾಷಿಸುವ ಮೇಘಾಲಯದ ವಿಶಿಷ್ಟ ಹಳ್ಳಿ

oneindia1h
THE BRIEF
1

ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಕಾಂಗ್ ಥಾಂಗ್ ಗ್ರಾಮವು ವಿಸಿಲಿಂಗ್ ವಿಲೇಜ್ ಅಥವಾ ಸಿಂಗಿಂಗ್ ವಿಲೇಜ್ ಎಂದು ಕರೆಯಲ್ಪಡುತ್ತದೆ.

2

ಈ ಗ್ರಾಮದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಸಾಂಪ್ರದಾಯಿಕವಾಗಿ ವಿಭಿನ್ನ ರಾಗ ಸಂಯೋಜನೆಯ ಹೆಸರಿದ್ದು, ಅದನ್ನೇ ವಿಸಿಲ್ ಮೂಲಕ ಕರೆಯುತ್ತಾರೆ.

3

ತಾಯಿ ಮಗುವಿನ ಜನನದ ಸಮಯದಲ್ಲಿ ಈ ರಾಗ ಸಂಯೋಜಿಸುತ್ತಾಳೆ ಮತ್ತು ಈ ವಿಶಿಷ್ಟ ಮೌಖಿಕ ಸಂಪ್ರದಾಯವು ತಲೆಮಾರುಗಳಿಂದ ನಡೆದುಬಂದಿದೆ.