Health & Environment
ಮಂಗಳೂರಿನಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆ: ಆರು ಮಂದಿ ರಕ್ಷಣೆ

ಮಂಗಳೂರಿನಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆ: ಆರು ಮಂದಿ ರಕ್ಷಣೆ

prajavani1h
THE BRIEF
1

ಮಂಗಳೂರಿನ ಉಳ್ಳಾಲ ಅಳಿವೆಬಾಗಿಲಿನಲ್ಲಿ ಶನಿವಾರ ಸಂಜೆ 'ಅಯಾನ್' ಹೆಸರಿನ ಮೀನುಗಾರಿಕೆ ಬೋಟ್ ಕಲ್ಲಿಗೆ ಬಡಿದು ಮುಳುಗಡೆಯಾಗಿದೆ.

2

ಇಬ್ರಾಹಿಂ ಖಲೀಲ್ ಅವರ ಮಾಲೀಕತ್ವದ ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸ್ಥಳದಲ್ಲಿದ್ದ ಇತರ ಬೋಟ್‌ನವರು ರಕ್ಷಿಸಿ ದಡ ಸೇರಿಸಿದ್ದಾರೆ.

3

ಬೋಟ್‌ನ ತಳಭಾಗ ಕಲ್ಲಿಗೆ ಬಡಿದು ಒಡೆದಿದ್ದರಿಂದ ಒಳಗೆ ನೀರು ನುಗ್ಗಿ ಈ ದುರಂತ ಸಂಭವಿಸಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.