Health & Environment
ಚಿಂತಾಮಣಿ: ಮನೆಯ ಮೇಲೆ ದಾಳಿ, ನಾಡಬಂದೂಕು ಹಾಗೂ 150 ನಾಡಬಾಂಬ್ ಜಪ್ತಿ

ಚಿಂತಾಮಣಿ: ಮನೆಯ ಮೇಲೆ ದಾಳಿ, ನಾಡಬಂದೂಕು ಹಾಗೂ 150 ನಾಡಬಾಂಬ್ ಜಪ್ತಿ

prajavani1h
THE BRIEF
1

ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಬೋಡಗುಂಡ್ಲಹಳ್ಳಿ ಗ್ರಾಮದ ಮನೆ ಮೇಲೆ ಬಟ್ಲಹಳ್ಳಿ ಠಾಣೆಯ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.

2

ದಾಳಿ ವೇಳೆ ಒಂದು ನಾಡಬಂದೂಕು ಹಾಗೂ 150ಕ್ಕೂ ಹೆಚ್ಚು ನಾಡಬಾಂಬ್ ಜಪ್ತಿ ಮಾಡಲಾಗಿದ್ದು, ಗ್ರಾಮದ ನಿವಾಸಿ ನರಸಿಂಹಪ್ಪನನ್ನು ಬಂಧಿಸಲಾಗಿದೆ.

3

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.