
Night Play, Vimo ಸೇರಿದಂತೆ ಹಲವು ನಕಲಿ ಆ್ಯಪ್ಗಳ ಮೂಲಕ ಸೈಬರ್ ವಂಚಕರು ಬಳಕೆದಾರರ ಬ್ಯಾಂಕಿಂಗ್ ಮಾಹಿತಿ ಮತ್ತು OTP ಕದಿಯುತ್ತಿದ್ದಾರೆ ಎಂದು I4C ಎಚ್ಚರಿಸಿದೆ.
ಈ ಆ್ಯಪ್ಗಳು ಇನ್ಸ್ಟಾಲ್ ಆದ ನಂತರ ಆಕ್ಸೆಸಿಬಿಲಿಟಿ ಅನುಮತಿ ಪಡೆದು, ಮೊಬೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಹಣ ವರ್ಗಾವಣೆ ಮಾಡುತ್ತವೆ.
ಸಂದೇಹವಿದ್ದಲ್ಲಿ ಸೈಬರ್ ಹೆಲ್ಪ್ಲೈನ್ 1930ಗೆ ಕರೆ ಮಾಡಿ ಅಥವಾ cybercrime.gov.in ಪೋರ್ಟಲ್ನಲ್ಲಿ ದೂರು ನೀಡಲು ಸಂಸ್ಥೆ ಸೂಚಿಸಿದೆ.