Indian Politics
ಬೆಂಗಳೂರು: ಜೂಜಿನ ಚಟಕ್ಕೆ ಬಾಲಕನ ಅಪಹರಣ, ಕೊಲೆ; ಲಂಡನ್ ರಿಟರ್ನ್ ಯುವಕ ಸೆರೆ

ಬೆಂಗಳೂರು: ಜೂಜಿನ ಚಟಕ್ಕೆ ಬಾಲಕನ ಅಪಹರಣ, ಕೊಲೆ; ಲಂಡನ್ ರಿಟರ್ನ್ ಯುವಕ ಸೆರೆ

tv9kannada50m
THE BRIEF
1

ಲಂಡನ್‌ನಲ್ಲಿ ಎಂ.ಟೆಕ್ ಮುಗಿಸಿ ಬಂದಿದ್ದ ವಾಕಾ ಭಾಸ್ಕರ್ ರೆಡ್ಡಿ ಆನ್‌ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿದ್ದಾನೆ.

2

ಬಾಲಕ ಜೀವಂತವಿದ್ದರೆ ಸಿಕ್ಕಿಬೀಳುತ್ತೇನೆಂಬ ಭಯದಿಂದ ಅಪಹರಣದ ಬೆನ್ನಲ್ಲೇ ಆತನನ್ನು ಕೊಲೆ ಮಾಡಿ, ನಂತರ ಕುಟುಂಬಸ್ಥರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ.

3

ಪೊಲೀಸರು ಸಿಸಿಟಿವಿ ಹಾಗೂ ಕಾಲ್ ಡಿಟೇಲ್ಸ್ ಆಧರಿಸಿ ತಾಂತ್ರಿಕ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.