Economy
ಭಾರತೀಯ ಕುಟುಂಬಗಳ ಉಳಿತಾಯ ಪ್ರಮಾಣದಲ್ಲಿ ಹೆಚ್ಚಳ

ಭಾರತೀಯ ಕುಟುಂಬಗಳ ಉಳಿತಾಯ ಪ್ರಮಾಣದಲ್ಲಿ ಹೆಚ್ಚಳ

prajavani1h
THE BRIEF
1

ದೇಶದ ಕುಟುಂಬಗಳ ಉಳಿತಾಯದ ಪ್ರಮಾಣವು 2022-23ರಲ್ಲಿ ಶೇ 20ರಷ್ಟಿದ್ದು, 2024-25ರಲ್ಲಿ ಶೇ 21.7ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

2

ಕುಟುಂಬಗಳ ಉಳಿತಾಯದ ಮೊತ್ತವು 2022-23ರಲ್ಲಿ ₹52.25 ಲಕ್ಷ ಕೋಟಿ ಇದ್ದಿದ್ದು, 2024-25ರಲ್ಲಿ ₹69.01 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ ನೀಡಿದ್ದಾರೆ.

3

ಆದಾಯ ತೆರಿಗೆ ಮಿತಿಯನ್ನು ₹12 ಲಕ್ಷಕ್ಕೆ ಹೆಚ್ಚಿಸಿರುವುದು ಮತ್ತು ಜಿಎಸ್‌ಟಿ ದರ ಪರಿಷ್ಕರಣೆಯು ಜನರ ಉಳಿತಾಯ ಮತ್ತು ಆಸ್ತಿ ಸೃಷ್ಟಿಗೆ ನೆರವಾಗಿದೆ ಎಂದು ಸರ್ಕಾರ ಹೇಳಿದೆ.