ಶುಕ್ರನ ಸಂಚಾರದಿಂದ ತುಲಾ ರಾಶಿಯವರಿಗೆ ಇಂದು ಭೌತಿಕ ಸುಖ-ಸೌಕರ್ಯಗಳು ಹಾಗೂ ಐಷರಾಮಿ ವಸ್ತುಗಳ ಖರೀದಿ ಯೋಗವಿದೆ.
ಪ್ರೀತಿಯ ವಿಷಯದಲ್ಲಿ ಸಂಗಾತಿಯೊಡನೆ ಮಧುರ ಕ್ಷಣಗಳನ್ನು ಕಳೆಯುವ ಅವಕಾಶ ಸಿಗುವುದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ.
ಉದ್ಯೋಗ ಹಾಗೂ ವ್ಯವಹಾರದಲ್ಲಿ ಧೃತಿ ಯೋಗದ ಬಲದಿಂದ ಹೊಸ ಪಾಲುದಾರಿಕೆಗಳು ಲಾಭದಾಯಕವಾಗಿ ಪರಿಣಮಿಸಲಿವೆ.