Economy
ಸಕ್ಕರೆ ಬೆಲೆ ಏರಿಕೆ ತಡೆಗೆ ಕೇಂದ್ರದ ಹೊಸ ದಾಸ್ತಾನು ನಿಯಮ

ಸಕ್ಕರೆ ಬೆಲೆ ಏರಿಕೆ ತಡೆಗೆ ಕೇಂದ್ರದ ಹೊಸ ದಾಸ್ತಾನು ನಿಯಮ

tv9kannada2h
THE BRIEF
1

ಸಕ್ಕರೆ ಬೆಲೆ ಏರಿಕೆ ತಡೆಯಲು ನವೆಂಬರ್ 30 ರವರೆಗೆ ವ್ಯಾಪಾರಿಗಳು ಗರಿಷ್ಠ 400 ಟನ್ ಸಕ್ಕರೆ ಮಾತ್ರ ದಾಸ್ತಾನು ಇಡಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ.

2

ಸೆಪ್ಟೆಂಬರ್ 1 ರಿಂದ ಬಲ್ಕ್ ಗ್ರಾಹಕರು ತಮ್ಮ 15 ದಿನಗಳ ಬಳಕೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚು ಸಕ್ಕರೆ ಸಂಗ್ರಹಿಸುವಂತಿಲ್ಲ.

3

ಅಕ್ಟೋಬರ್ 15 ರಿಂದಲೇ ಕಬ್ಬು ನುರಿಯುವಿಕೆ ಆರಂಭಿಸಲು ಸೂಚಿಸಲಾಗಿದ್ದು, ಇದರಿಂದ ಉತ್ಪಾದನೆ 10 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚಾಗುವ ನಿರೀಕ್ಷೆಯಿದೆ.