Entertainment
‘ಜೈ ಹನುಮಾನ್’ ಚಿತ್ರಕ್ಕೆ ನಟಿ ವಮಿಕಾ ಗಬ್ಬಿ ಎಂಟ್ರಿ

‘ಜೈ ಹನುಮಾನ್’ ಚಿತ್ರಕ್ಕೆ ನಟಿ ವಮಿಕಾ ಗಬ್ಬಿ ಎಂಟ್ರಿ

tv9kannada2h
THE BRIEF
1

ಪ್ರಶಾಂತ್ ವರ್ಮಾ ನಿರ್ದೇಶನದ, ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ‘ಜೈ ಹನುಮಾನ್’ ಚಿತ್ರದಲ್ಲಿ ನಟಿ ವಮಿಕಾ ಗಬ್ಬಿ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

2

2024ರ ಬ್ಲಾಕ್‌ಬಸ್ಟರ್ ‘ಹನು-ಮಾನ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಪೌರಾಣಿಕ ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲೇ ಪ್ರಾರಂಭವಾಗಿದ್ದು, 2027ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ.

3

ವಮಿಕಾ ಗಬ್ಬಿ ಅವರು ಪ್ರಸ್ತುತ ‘ಗೂಢಚಾರಿ 2’ ಮತ್ತು ‘ಪ್ರಹಾರ್’ ಸೇರಿದಂತೆ ಹಲವು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ನೀಡಲಿದೆ.