Health & Environment
ಕರ್ನಾಟಕದಲ್ಲಿ ಅಕ್ಟೋಬರ್‌ನಲ್ಲೇ ಹೆಚ್ಚಿದ ಬಿಸಿಲು; ಕಲಬುರಗಿಯಲ್ಲಿ 36 ಡಿಗ್ರಿ ತಾಪಮಾನ

ಕರ್ನಾಟಕದಲ್ಲಿ ಅಕ್ಟೋಬರ್‌ನಲ್ಲೇ ಹೆಚ್ಚಿದ ಬಿಸಿಲು; ಕಲಬುರಗಿಯಲ್ಲಿ 36 ಡಿಗ್ರಿ ತಾಪಮಾನ

oneindia53m
THE BRIEF
1

ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಂತ್ಯಗೊಂಡರೂ ಮಳೆಗಾಲದಲ್ಲೇ ಮೈಸುಡುವ ಅಧಿಕ ಬಿಸಿಲು ದಾಖಲಾಗಿದೆ.

2

ಕಲಬುರಗಿಯಲ್ಲಿ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಹಾವೇರಿ ಹಾಗೂ ರಾಯಚೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.

3

ಸಾಮಾನ್ಯಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ಹಾಗೂ ಒಣಹವೆಯಿಂದಾಗಿ ಜನರು ತತ್ತರಿಸಿದ್ದಾರೆ.