
ಆಲಿಯಾ ಭಟ್ ಮತ್ತು ಶಾರ್ವರಿ ವಾಘ್ ಅಭಿನಯದ ‘ಆಲ್ಫಾ’ ಸಿನಿಮಾ ಆಗಸ್ಟ್ 28ರಿಂದ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಜುಲೈ 3ರಂದು ಬಿಡುಗಡೆಯಾಗಿದ್ದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರ, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 58.86 ಕೋಟಿ ರೂ. ನೆಟ್ ಗಳಿಕೆ ಕಂಡಿತ್ತು.
ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಜಾಗತಿಕವಾಗಿ ಒಟ್ಟು 99.10 ಕೋಟಿ ರೂ. ಗ್ರಾಸ್ ಗಳಿಕೆಯನ್ನು ದಾಖಲಿಸಿದೆ.