
ಬಿಗ್ ಬಾಸ್ ಕನ್ನಡ ಸೀಸನ್ 13ರ ರಿಯಾಲಿಟಿ ಶೋನಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಗದೀಶ್ ಅವರು ಗಾನವಿ ಹಾಗೂ ಗಗನ್ ಚಿನ್ನಪ್ಪ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಗಾನವಿ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಜಗದೀಶ್, ಅವರು ಆಟದಲ್ಲಿ ಏನೂ ಆಡಿಲ್ಲ ಮತ್ತು ಕ್ಯಾಪ್ಟೆನ್ಸಿ ಆಟವನ್ನೇ ರದ್ದು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ನೀನು ಮಾಡುತ್ತಿರುವುದೆಲ್ಲ ಫೇಕ್ ಎಂದು ಗಾನವಿ ಅವರನ್ನು ಜಗದೀಶ್ ಹರಿಹಾಯ್ದಿದ್ದಾರೆ.