
ಹೈದರಾಬಾದ್ನ ನಾನಕ್ರಾಮ್ಗೂಡದಲ್ಲಿ ಒಟ್ಟು 22.34 ಎಕರೆ ವಿಸ್ತೀರ್ಣದಲ್ಲಿ 'ಮೈ ಹೋಮ್ ವ್ಯೋಮ' ಪ್ರೀಮಿಯಂ ವಸತಿ ಪ್ರಾಜೆಕ್ಟ್ ರೂಪುಗೊಳ್ಳುತ್ತಿದೆ.
ಈ ಯೋಜನೆಯಲ್ಲಿ ಶೇಕಡಾ 83ರಷ್ಟು ಜಾಗವನ್ನು ಮುಕ್ತ ಜಾಗ ಹಾಗೂ ಹಸಿರು ವಾತಾವರಣಕ್ಕಾಗಿ ಮೀಸಲಿಡಲಾಗಿದ್ದು, 12 ಟವರ್ಗಳಲ್ಲಿ ಒಟ್ಟು 2,360 ಅಲ್ಟ್ರಾ ಲಕ್ಸುರಿ ನಿವಾಸಗಳು ಲಭ್ಯವಿವೆ.
ಫೈನಾನ್ಶಿಯಲ್ ಡಿಸ್ಟ್ರಿಕ್ಟ್ನಿಂದ 5 ನಿಮಿಷಗಳು ಹಾಗೂ ಶಂಷಾಬಾದ್ ವಿಮಾನ ನಿಲ್ದಾಣದಿಂದ 30 ನಿಮಿಷಗಳ ದೂರದಲ್ಲಿ ಈ ಪ್ರಾಜೆಕ್ಟ್ ನೆಲೆಗೊಂಡಿದೆ.