
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಯುವಜನರ ಲೈಂಗಿಕ ಚಟುವಟಿಕೆ ಹೆಚ್ಚುವುದರಿಂದ ಕಾಂಡೋಮ್ ಮಾರಾಟ ಶೇ. 25 ರಿಂದ 50ರಷ್ಟು ಏರಿಕೆಯಾಗುತ್ತದೆ ಎಂಬ ಟ್ರೋಲ್ಗಳು ಹರಿದಾಡುತ್ತಿವೆ.
ಗುಜರಾತ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಈ ಸಮಯದಲ್ಲಿ ಮಾರಾಟ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ.
ಆದರೆ, ಇದು ವಾಸ್ತವಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯ ಕಲ್ಪನೆ ಎಂದು 'ಜೆಕೆ ಆನ್ಸೆಲ್' ಕಂಪನಿಯ ಮುಖ್ಯಸ್ಥ ರಂಜು ಕೆ. ಮೋಹನ್ ಹೇಳಿದ್ದಾರೆ.