Horoscope
ಇಂದಿನ ದಿನ ಭವಿಷ್ಯ: ಆಗಸ್ಟ್ 20, 2026

ಇಂದಿನ ದಿನ ಭವಿಷ್ಯ: ಆಗಸ್ಟ್ 20, 2026

tv9kannada1h
THE BRIEF
1

ಮೇಷ ರಾಶಿಯವರು ಅತಿಯಾದ ಅಶಿಸ್ತಿನಿಂದ ಇರಲಿದ್ದು, ಯೋಜನೆಯನ್ನು ಸಿದ್ಧಪಡಿಸಲು ಅಧಿಕ ಶ್ರಮ ವಹಿಸಬೇಕಾದೀತು.

2

ವೃಷಭ ರಾಶಿಯವರಿಗೆ ಎದುರು ಮಾತನಾಡುವುದು ಸರಿ ಕಾಣದು, ವ್ಯರ್ಥ ಕಾಲಹರಣದ ಬದಲು ಯೋಗ್ಯವಾದುದನ್ನು ಮಾಡಬಹುದು.

3

ಸಿಂಹ ರಾಶಿಯವರು ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿದ್ದು, ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು.