
ದುಬೈನಿಂದ ಟೆಲ್ ಅವೀವ್ ತೆರಳುತ್ತಿದ್ದ flydubai ವಿಮಾನದ ಕಾಕ್ಪಿಟ್ನಲ್ಲಿ ಒಮಾನ್ ಮೂಲದ ಸಹ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಸ್ಮಿತ್ ಮಚ್ಚಾರ್ ಕಾಕ್ಪಿಟ್ ಬಾಗಿಲು ತೆರೆದು, 174 ಪ್ರಯಾಣಿಕರ ಜೀವ ಉಳಿಸಲು ಸಹಾಯ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಪೈಲಟ್ ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದ್ದಾರೆ.