Indian Politics
ಚುನಾವಣೆಯಲ್ಲಿ ಸೋತವರಿಗೆ ಸಾರ್ವಜನಿಕ ಹುದ್ದೆ ಬೇಡ: ಹೈಕೋರ್ಟ್ ಮಹತ್ವದ ಆದೇಶ

ಚುನಾವಣೆಯಲ್ಲಿ ಸೋತವರಿಗೆ ಸಾರ್ವಜನಿಕ ಹುದ್ದೆ ಬೇಡ: ಹೈಕೋರ್ಟ್ ಮಹತ್ವದ ಆದೇಶ

tv9kannada1h
THE BRIEF
1

ಚುನಾವಣೆಯಲ್ಲಿ ಸೋತ ರಾಜಕೀಯ ವ್ಯಕ್ತಿಗಳಿಗೆ ಹಿಂಬಾಗಿಲಿನಿಂದ ಸರ್ಕಾರಿ ಹುದ್ದೆಗಳನ್ನು ನೀಡುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

2

ಉಡುಪಿ ಜಿಲ್ಲೆಯ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಲ್ಲಿಸಿದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಪೀಠವು, ಅನಧಿಕೃತ ಜಮೀನು ಸಕ್ರಮಗೊಳಿಸುವ ಸಮಿತಿ ರಚನೆಯ ಅಧಿಸೂಚನೆ ರದ್ದುಪಡಿಸಿದೆ.

3

ಮುಂದೆ ಹೆಚ್ಚುವರಿ ಸಮಿತಿ ಅಧ್ಯಕ್ಷರ ನೇಮಕಾತಿಗೆ ಸೂಕ್ತ ಕಾನೂನು ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ ಹಾಗೂ ನಿಷ್ಪಕ್ಷಪಾತ ನಡವಳಿಕೆಯನ್ನು ಮೂಲ ಮಾನದಂಡವನ್ನಾಗಿ ನಿಗದಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.