ಗುರುವಿನ ಕೃಪೆಯಿಂದ ಪೂರ್ವ ಭಾದ್ರಪದ ನಕ್ಷತ್ರದ ಈ ಶುಭದಿನದಂದು ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಲಿದ್ದು, ಮನಸ್ಸು ಪ್ರಫುಲ್ಲವಾಗಿರುತ್ತದೆ.
ದಾಂಪತ್ಯ ಜೀವನದಲ್ಲಿ ಅನ್ಯೂನ್ಯತೆ ಹೆಚ್ಚಾಗಲಿದೆ, ಪ್ರೀತಿಪಾತ್ರರಿಂದ ಸಿಗುವ ಉಡುಗೊರೆಗಳು ನಿಮ್ಮ ಖುಷಿಯನ್ನು ಇಮ್ಮಡಿಗೊಳಿಸಲಿವೆ.
ಕಲಾಕಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶದ ದಿನವಾಗಿದ್ದು, ಆರ್ಥಿಕವಾಗಿ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದೆ.