Indian Politics
ಮೋದಿಯದ್ದು ಹಿಟ್ಲರ್ ಶಾಹಿ ಆಡಳಿತ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ

ಮೋದಿಯದ್ದು ಹಿಟ್ಲರ್ ಶಾಹಿ ಆಡಳಿತ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ

tv9kannada2h
THE BRIEF
1

ಎನ್​ಡಿಎ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದು, ಹೀಗಾಗಿ ಒಬ್ಬೊಬ್ಬರಾಗೇ ಎನ್​ಡಿಎಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

2

ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ 2023ರಲ್ಲಿ ಎನ್​ಡಿಎಗೆ ಬೆಂಬಲಿಸಿದ್ದರು. ಈಗ ಅವರೇ ನಾನು ತಪ್ಪು ಮಾಡಿದೆ ಎಂದು ಜನರ ಕ್ಷಮೆ ಕೇಳಿದ್ದಾರೆ ಎಂದು ಖರ್ಗೆ ತಿಳಿಸಿದರು.

3

ಮೋದಿ ಹಿಟ್ಲರ್ ಶಾಹಿ ಆಡಳಿತ ಮಾಡುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಲು ನೋಡುತ್ತಿದ್ದಾರೆ ಎಂದು ಅವರು ಕಲಬುರಗಿಯಲ್ಲಿ ಕಿಡಿಕಾರಿದರು.