
ಆಗಸ್ಟ್ 5ರಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,33,600 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆಯು ಒಂದು ಕೆಜಿಗೆ 2,40,000 ರೂಪಾಯಿ ಆಗಿದ್ದು, ಮಂಗಳವಾರಕ್ಕೆ ಹೋಲಿಸಿದರೆ ಒಂದು ಕೆಜಿಯ ಮೇಲೆ 5,000 ರೂಪಾಯಿ ಹೆಚ್ಚಳವಾಗಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರೆಪೊ ದರವನ್ನು 5.25% ನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಆಗಸ್ಟ್ 5ರಂದು ಘೋಷಿಸಿದ್ದಾರೆ.