
ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನದ ದರವು ಜಿಲ್ಲೆಯಿಂದ ಜಿಲ್ಲೆಗೆ ಭಿನ್ನವಾಗಿದ್ದು, ಇಂದಿನ ದರಪಟ್ಟಿಯನ್ನು ಪ್ರಕಟಿಸಲಾಗಿದೆ.
ಬೆಂಗಳೂರು ನಗರದಲ್ಲಿ ಲೀಟರ್ ಪೆಟ್ರೋಲ್ ದರ 111.68 ರೂಪಾಯಿ ಹಾಗೂ ಡೀಸೆಲ್ ದರ 99.56 ರೂಪಾಯಿ ಇದೆ.
ಉಳಿದಂತೆ ದಕ್ಷಿಣ ಕನ್ನಡದಲ್ಲಿ ಲೀಟರ್ ಪೆಟ್ರೋಲ್ 110.07 ರೂಪಾಯಿ ಮತ್ತು ಡೀಸೆಲ್ 98.03 ರೂಪಾಯಿಗಳಂತೆ ವಿವಿಧ ದರಗಳಲ್ಲಿ ಮಾರಾಟವಾಗುತ್ತಿವೆ.