Sports
ಮಹಿಳೆಯರ ಏಷ್ಯಾಕಪ್ ಗೆದ್ದ ಭಾರತ ತಂಡ

ಮಹಿಳೆಯರ ಏಷ್ಯಾಕಪ್ ಗೆದ್ದ ಭಾರತ ತಂಡ

prajavani2h
THE BRIEF
1

ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡವು 72 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, ದಾಖಲೆಯ ಎಂಟನೇ ಬಾರಿಗೆ ಮಹಿಳೆಯರ ಏಷ್ಯಾಕಪ್‌ ಕಿರೀಟವನ್ನು ಗೆದ್ದುಕೊಂಡಿದೆ.

2

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡವು ಶಫಾಲಿ ವರ್ಮಾ (68) ಮತ್ತು ಸ್ಮೃತಿ ಮಂದಾನ (59) ಅವರ ದಾಖಲೆಯ 129 ರನ್‌ಗಳ ಜೊತೆಯಾಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183 ರನ್‌ಗಳ ಮೊತ್ತ ಕಲೆಹಾಕಿತು.

3

ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ದೀಪ್ತಿ ಶರ್ಮಾ (19ಕ್ಕೆ3) ಹಾಗೂ ಶ್ರೀಚರಣಿ (20ಕ್ಕೆ4) ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ 20 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನವಾಯಿತು.