
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಿಂದ ಈ ವಾರ ವೈಲ್ಡ್ ಕಾರ್ಡ್ ಸ್ಪರ್ಧಿ ಕುಮಾರಿ ಹೊರನಡೆದಿದ್ದಾರೆ.
ಅಗ್ನಿಪರೀಕ್ಷೆಯ ಅಂತಿಮ ಹಂತದ ವರೆಗೂ ಬಂದಿದ್ದ ಲಕ್ಷ್ಮಿ ಮತ್ತು ಕುಮಾರಿ ಅವರನ್ನು ವೈಲ್ಡ್ ಕಾರ್ಡ್ ಮೂಲಕ ಒಳಗೆ ಕಳುಹಿಸಲಾಗಿತ್ತು.
ಈ ವಾರ ನಾಮಿನೇಟ್ ಆಗಿದ್ದವರಲ್ಲಿ ಕೊನೆಯ ಹಂತದಲ್ಲಿ ಕುಮಾರಿ ಅವರ ಎದುರಿನ ಫಿರಂಗಿಯಿಂದ ಕೆಂಪು ಬಣ್ಣದ ಪೇಪರ್ ಬಂದ ಕಾರಣ ಅವರು ಮನೆಯಿಂದ ಹೊರಬಂದರು.