Indian Politics
ಉತ್ತರ ಪ್ರದೇಶದಲ್ಲಿ ಆಧಾರ್ ವಿಚಾರಕ್ಕೆ ಜಟಾಪಟಿ: ನಾಲ್ವರ ಹತ್ಯೆ

ಉತ್ತರ ಪ್ರದೇಶದಲ್ಲಿ ಆಧಾರ್ ವಿಚಾರಕ್ಕೆ ಜಟಾಪಟಿ: ನಾಲ್ವರ ಹತ್ಯೆ

tv9kannada1h
THE BRIEF
1

ಉತ್ತರ ಪ್ರದೇಶದ ಅಜಮ್‌ಗಢ ಜಿಲ್ಲೆಯ ಶಂಭುಪುರ ಗ್ರಾಮದಲ್ಲಿ ಧಾರ್ಮಿಕ ಪೂಜೆಯ ವಿವಾದ ಹಾಗೂ ಆಧಾರ್ ಕಾರ್ಡ್ ವಿಚಾರಕ್ಕೆ ಗೃಹಮಾಲೀಕ ಅರವಿಂದ್ ಸಿಂಗ್ ತನ್ನ ಪತ್ನಿ, ಇಬ್ಬರು ಪುರೋಹಿತರು ಹಾಗೂ ಸ್ವಂತ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

2

ಘಟನೆಯ ಬಳಿಕ ಮಕ್ಕಳನ್ನು ಕೋಣೆಯಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ ಆರೋಪಿಯು ಪೊಲೀಸರ ಮೇಲೆ ದಾಳಿ ನಡೆಸಿದ್ದು, ಪೊಲೀಸರ ಪ್ರತಿದಾಳಿಯಲ್ಲಿ ಆರೋಪಿಯೂ ಮೃತಪಟ್ಟಿದ್ದಾನೆ.

3

ಪೊಲೀಸರು ಕೋಣೆಯಲ್ಲಿದ್ದ ಉಳಿದ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಸ್ಥಳದಿಂದ ಬಂದೂಕುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.