Technology
ಝೂಮ್ ಕಾಲ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿಶಾಲ್ ಗರ್ಗ್ ವಜಾ

ಝೂಮ್ ಕಾಲ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿಶಾಲ್ ಗರ್ಗ್ ವಜಾ

tv9kannada1h
THE BRIEF
1

2021ರಲ್ಲಿ ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ 'ಬೆಟರ್ ಹೋಮ್ & ಫೈನಾನ್ಸ್' ಸಿಇಒ ವಿಶಾಲ್ ಗರ್ಗ್ ಅವರನ್ನು ಕಂಪನಿಯ ಆಡಳಿತ ಮಂಡಳಿ ವಜಾಗೊಳಿಸಿದೆ.

2

ವಿಶಾಲ್ ಗರ್ಗ್ ನಾಯಕತ್ವದಲ್ಲಿ ಕಂಪನಿಯು 2022ರಿಂದ 1.5 ಬಿಲಿಯನ್ ಡಾಲರ್ (ಸುಮಾರು 14,000 ಕೋಟಿ ರೂ.) ನಷ್ಟ ಅನುಭವಿಸಿದ್ದು, ಶೇರು ಮೌಲ್ಯ ಶೇ. 90ಕ್ಕಿಂತ ಹೆಚ್ಚು ಕುಸಿದಿದೆ.

3

ಕಂಪನಿಯು ಡೇನಿಯಲ್ ಲೂಯಿಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಿದ್ದು, ವಿಶಾಲ್ ಗರ್ಗ್ ತಮ್ಮ ವಜಾವನ್ನು ಪ್ರಶ್ನಿಸಿ ಕಾನೂನು ಸಮರ ಆರಂಭಿಸಿದ್ದಾರೆ.