International
ಫ್ಲೈದುಬೈ ವಿಮಾನ ಹೈಜಾಕ್ ಯತ್ನ ವಿಫಲಗೊಳಿಸಿದ ಭಾರತೀಯ ಮೂಲದ ಪೈಲಟ್

ಫ್ಲೈದುಬೈ ವಿಮಾನ ಹೈಜಾಕ್ ಯತ್ನ ವಿಫಲಗೊಳಿಸಿದ ಭಾರತೀಯ ಮೂಲದ ಪೈಲಟ್

tv9kannada12h
THE BRIEF
1

ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಓಮನ್ ಮೂಲದ ಕೋ-ಪೈಲಟ್ ಯತ್ನಿಸಿದ್ದು, ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅದನ್ನು ವಿಫಲಗೊಳಿಸಿದ್ದಾರೆ.

2

ಕಾಕ್‌ಪಿಟ್‌ನಲ್ಲಿದ್ದ ಕೋ-ಪೈಲಟ್ ಚಾಕುವಿನಿಂದ ಇರಿದರೂ ಲೆಕ್ಕಿಸದೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಪ್ರಯಾಣಿಕರ ಸಹಾಯದಿಂದ ಆತನನ್ನು ಹತೋಟಿಗೆ ತಂದಿದ್ದಾರೆ.

3

ಪ್ರಯಾಣಿಕರ ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ವಿಮಾನದಲ್ಲಿದ್ದ 27 ಮಕ್ಕಳು ಸೇರಿದಂತೆ ಒಟ್ಟು 180 ಪ್ರಯಾಣಿಕರ ಪ್ರಾಣ ಸುರಕ್ಷಿತವಾಗಿ ಉಳಿದಿದೆ.