Education
ಶಿಕ್ಷಕರಿಗೆ ಪ್ರಧಾನಿ ಮೋದಿ ಕಿವಿ ಮಾತು: ಮಕ್ಕಳ ನಡವಳಿಕೆ ಗಮನಿಸಲು ಕರೆ

ಶಿಕ್ಷಕರಿಗೆ ಪ್ರಧಾನಿ ಮೋದಿ ಕಿವಿ ಮಾತು: ಮಕ್ಕಳ ನಡವಳಿಕೆ ಗಮನಿಸಲು ಕರೆ

tv9kannada2h
THE BRIEF
1

ಶಿಕ್ಷಕರ ದಿನಾಚರಣೆಯಂದು 82 ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಶಿಕ್ಷಕರು ಮಕ್ಕಳ ಮಾನಸಿಕ ಬೆಳವಣಿಗೆ ಮತ್ತು ನಡವಳಿಕೆಯ ಮೇಲೆ ನಿಗಾ ಇಡಬೇಕು ಎಂದು ಕರೆ ನೀಡಿದರು.

2

ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ದುಶ್ಚಟಗಳಿಗೆ ಜಾರುವ ಲಕ್ಷಣಗಳಿದ್ದರೆ ಅಥವಾ ಸ್ನೇಹಿತರಿಂದ ದೂರ ಸರಿಯುತ್ತಿದ್ದರೆ, ಶಿಕ್ಷಕರು ತಕ್ಷಣ ಪೋಷಕರೊಂದಿಗೆ ಮಾತನಾಡಿ ಸರಿಪಡಿಸಬೇಕು ಎಂದು ಸಲಹೆ ನೀಡಿದರು.

3

ಮಕ್ಕಳ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಲು ಅವರನ್ನು ಕ್ರೀಡೆ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಪ್ರಧಾನಿ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.