
ಬೀಟಾ ಗ್ರೂಪ್ ಮುಖ್ಯಸ್ಥ ರಾಜಮೋಹನ್ ಪಿಳ್ಳೈ ಅವರು 40 ಕೋಟಿ ರೂ. ಸಾಲ ಮತ್ತು 175 ಕೋರ್ಟ್ ಕೇಸ್‌ಗಳ ಸಂಕಷ್ಟದಿಂದ ಹೊರಬಂದು ಯಶಸ್ವಿ ಉದ್ಯಮಿಯಾಗಿದ್ದಾರೆ.
27 ವರ್ಷಗಳ ನಿರಂತರ ಹೋರಾಟದ ಫಲವಾಗಿ ಇಂದು ಅವರ ಸಂಸ್ಥೆ 2 ಬಿಲಿಯನ್ ಡಾಲರ್ ಅಂದರೆ ಸುಮಾರು 19,000 ಕೋಟಿ ರೂ. ಮೌಲ್ಯದ ಸಾಮ್ರಾಜ್ಯವಾಗಿದೆ.
ಗೋಡಂಬಿ, ಬಾದಾಮಿ, ಜ್ಯೂಸ್ ಮತ್ತು ಲಾಜಿಸ್ಟಿಕ್ಸ್ ವಲಯಗಳಲ್ಲಿ ಬೀಟಾ ಗ್ರೂಪ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ.