Sports
ಇಟಿಪಿಎಲ್: ಬೆಲ್‌ಫಾಸ್ಟ್ ವುಲ್ವ್ಸ್ ವಿರುದ್ಧ ದ್ರಾವಿಡ್ ತಂಡಕ್ಕೆ ಸೋಲು

ಇಟಿಪಿಎಲ್: ಬೆಲ್‌ಫಾಸ್ಟ್ ವುಲ್ವ್ಸ್ ವಿರುದ್ಧ ದ್ರಾವಿಡ್ ತಂಡಕ್ಕೆ ಸೋಲು

tv9kannada1h
THE BRIEF
1

ಯುರೋಪಿಯನ್ ಟಿ20 ಲೀಗ್‌ನ ಮೊದಲ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮಾಲೀಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡವು ಬೆಲ್‌ಫಾಸ್ಟ್ ವುಲ್ವ್ಸ್ ವಿರುದ್ಧ 52 ರನ್​ಗಳ ಸೋಲು ಅನುಭವಿಸಿದೆ.

2

ಮೊದಲು ಬ್ಯಾಟಿಂಗ್ ಮಾಡಿದ ಬೆಲ್‌ಫಾಸ್ಟ್ ವುಲ್ವ್ಸ್ ತಂಡ ಮಾರ್ಕ್ ಚಾಪ್ಮನ್ (54 ರನ್) ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ (60 ರನ್) ಅವರ ಅರ್ಧಶತಕಗಳ ನೆರವಿನಿಂದ 184 ರನ್ ಕಲೆಹಾಕಿತು.

3

ಗುರಿ ಬೆನ್ನಟ್ಟಿದ ಡಬ್ಲಿನ್ ಗಾರ್ಡಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು.