Entertainment
ಬೆಲ್ ಬಾಟಮ್ 2 ಸೀಕ್ವೆಲ್ ಬಜೆಟ್ 100 ಕೋಟಿ ರೂಪಾಯಿ ದಾಟುವ ಸಾಧ್ಯತೆ

ಬೆಲ್ ಬಾಟಮ್ 2 ಸೀಕ್ವೆಲ್ ಬಜೆಟ್ 100 ಕೋಟಿ ರೂಪಾಯಿ ದಾಟುವ ಸಾಧ್ಯತೆ

tv9kannada1h
THE BRIEF
1

ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಒಟ್ಟಾಗಿ ನಟಿಸಬೇಕಿರುವ ಚಿತ್ರದ ಕಥೆ ಸಿದ್ಧವಿದ್ದು, ಕೆಲಸಗಳು ನಡೆಯಬೇಕಿದೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.

2

ಬೆಲ್ ಬಾಟಮ್ ಸೀಕ್ವೆಲ್ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

3

ಮಾರುಕಟ್ಟೆಯ ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಈ ಚಿತ್ರದ ಬಜೆಟ್ 100 ಕೋಟಿ ರೂಪಾಯಿ ಗಡಿ ದಾಟಲಿದೆ.