ಶನಿ ದೇವನ ದೃಷ್ಟಿಯಿಂದ ಮಕರ ರಾಶಿಯವರಿಗೆ ಇಂದು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯ.
ಸಂಗಾತಿಯ ಜತೆಗೆ ಸಮಯ ಕಳೆಯಲು ಪ್ರಯತ್ನಿಸಿ, ಅವರ ಮಾತುಗಳಿಗೆ ಹೆಚ್ಚು ಮಹತ್ವ ನೀಡಿ.
ಹಣಕಾಸಿನ ಮುಗ್ಗಟ್ಟು ಕ್ರಮೇಣ ನಿವಾರಣೆಯಾಗಿ ಬಾಕಿ ಉಳಿದಿದ್ದ ಸಾಲಗಳು ತೀರುವ ಹಂತಕ್ಕೆ ಬರಲಿವೆ.