Education
ರಾಜ್ಯದ 10,241 ಸರ್ಕಾರಿ ಶಾಲೆಗಳ ದುರಸ್ತಿಗೆ 321 ಕೋಟಿ ರೂ. ಅನುದಾನ

ರಾಜ್ಯದ 10,241 ಸರ್ಕಾರಿ ಶಾಲೆಗಳ ದುರಸ್ತಿಗೆ 321 ಕೋಟಿ ರೂ. ಅನುದಾನ

oneindia2h
THE BRIEF
1

ಕಳೆದ ಮೂರು ವರ್ಷಗಳಲ್ಲಿ 321.44 ಕೋಟಿ ರೂ. ವೆಚ್ಚದಲ್ಲಿ 10,241 ಸರ್ಕಾರಿ ಶಾಲೆಗಳನ್ನು ದುರಸ್ತಿಪಡಿಸಲಾಗಿದ್ದು, 1,252 ಕೋಟಿ ರೂ. ವೆಚ್ಚದಲ್ಲಿ 8,355 ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

2

2026-27ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 59 ಶಾಲೆಗಳ ದುರಸ್ತಿ ಮತ್ತು 121.07 ಕೋಟಿ ರೂ. ವೆಚ್ಚದಲ್ಲಿ 55 ತರಗತಿ ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

3

2024-25ನೇ ಸಾಲಿನಲ್ಲಿ 248 ಪದವಿ ಪೂರ್ವ ಕಾಲೇಜುಗಳ ದುರಸ್ತಿಗೆ 30.21 ಕೋಟಿ ರೂ. ಹಾಗೂ 118 ಶೌಚಾಲಯ ಬ್ಲಾಕ್ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.